ammonia(cal) liquor
ನಾಮವಾಚಕ

(ರಸಾಯನವಿಜ್ಞಾನ) ಅಮೋನಿಯ(ಕಲ್‍) ಲಿಕರ್‍; ಕಲ್ಲಿದ್ದಲು, ಮೂಳೆ, ಮೊದಲಾದವುಗಳ ನಾಶಕ ಆಸವನದಲ್ಲಿ ಉಪೋತ್ಪನ್ನವಾಗಿ ಬರುವ ಅಮೋನಿಯ ಮತ್ತು ಅಮೋನಿಯಮ್‍ ಲವಣಗಳ ಅಶುದ್ಧ ಜಲೀಯ ದ್ರಾವಣ.